Needtoday ENTERTAINMENT - Watch TV Shows, Movies Online
Become a Seller
Select channel

Needtoday.com‌ನ ಕೃಷಿ ವಾಹಿನಿಯಾದ Needtoday Agri, Needtoday Agri Podcast ಅನ್ನು ಪ್ರಸ್ತುತಪಡಿಸುತ್ತದೆ. ಈ ಕಾರ್ಯಕ್ರಮದಲ್ಲಿ ಡಾ. ನಾಗರಾಜ ಹೆಗ್ಡೆ ಅವರು ಕರಿಮೆಣಸು ಗಿಡಗಳನ್ನು ಕ್ವಿಕ್ ವಿಲ್ಟ್ ರೋಗ (Phytophthora Foot Rot)ದಿಂದ ರಕ್ಷಿಸುವ ಕುರಿತು ತಜ್ಞರ ಸಲಹೆಗಳನ್ನುಹಂಚಿಕೊಳ್ಳುತ್ತಾರೆ